Sunday, February 22, 2009

ಕಲ್ಪನೆ

ಹೋದರೆ ಹೋಗಲಿ ಬಿಡು ಆ
ಬಾವನೆಗಳು ..
ಮತ್ತೆ ಮತ್ತೆ ಉದಯಿಸುತ್ತವೆ
ನಾಳೆಗಳು...
ಜೊತೆಯಾಗಿದ್ದರೆ ನಾವುಗಳು...

1 comment:

  1. ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ

    ReplyDelete